ಸ್ತುತ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಡಿಜಿಟಲೀಕರಣದ ಪ್ರಭಾವದಿಂದ ಬ್ಯಾಂಕಿಂಗ್ ಸೇವೆಗಳೂ ಡಿಜಿಟಲ್ ಆಗಿವೆ. ಈ ದಿನಗಳಲ್ಲಿ ಗ್ರಾಹಕರಿಗೆ ಆನ್ಲೈನ್ ಸಾಲಗಳು ಸುಲಭವಾಗಿ ಲಭ್ಯವಿವೆ.
ಆದರೆ ಇದರ ಜೊತೆಗೆ ಸೈಬರ್ ವಂಚನೆ ಪ್ರಕರಣಗಳು ಕೂಡ ವೇಗವಾಗಿ ಹೆಚ್ಚುತ್ತಿವೆ. ಸದ್ಯ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪತ್ರದಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮೂಲಕ ರೂ.10 ಲಕ್ಷಕ್ಕೆ ರೂ.4500 ಪಾವತಿಸಬೇಕು ಎಂದು ಹೇಳಲಾಗಿದೆ.

An approval letter claims to grant a loan of ₹10,00,000 under the 𝐏𝐌 𝐌𝐮𝐝𝐫𝐚 𝐘𝐨𝐣𝐚𝐧𝐚 on the payment of ₹4,500 as verification & processing fees.
#PIBFactCheck▶️This letter is #Fake.
▶️@FinMinIndia has not issued this letter.
Read more: 🔗https://t.co/cQ5DW5Rh6L pic.twitter.com/mx38VngLo1
— PIB Fact Check (@PIBFactCheck) November 26, 2022
ಇದೀಗ ಪ್ರೆಸ್ ಇನ್ಫೋರ್ಮೇಶನ್ ಬ್ಯೂರೋ ಈ ಪತ್ರದ ಬಗ್ಗೆ ಸ್ಪಷ್ಟನೆ ನೀಡಿದೆ. ಪ್ರಧಾನ ಮಂತ್ರಿ ಗೆ 4500 ರೂ. ಪಾವತಿಸುವಂತೆ ವೈರಲ್ ಆಗುತ್ತಿರುವ ಪತ್ರ ನಕಲಿ. ಹಣಕಾಸು ಸಚಿವಾಲಯವು ಈ ಪತ್ರವನ್ನು ನೀಡಿಲ್ಲ ಎಂದು ಹೇಳಿದೆ. ಈ ಪತ್ರದ ಜೊತೆಗೆ ಟ್ವೀಟ್ ಮಾಡಿದೆ. ಅಂತಹ ಪತ್ರಕ್ಕೆ ಸಂಬಂಧಿಸಿದಂತೆ ನೀವು ಸಂದೇಶ ಅಥವಾ ಇಮೇಲ್ ಅನ್ನು ಸ್ವೀಕರಿಸಿದರೆ, ಅದನ್ನು ನಂಬಬೇಡಿ. ನಿರ್ಲಕ್ಷಿಸಿ.