ಹನುಮಂತನ ಮುಖ್ಯ ಪ್ರಾಣ ಶ್ರೀರಾಮರ ಈ ಸಾಲು ಓದಿದಾಗ ಒಬ್ಬ ವ್ಯಕ್ತಿಗೆ ಕೋಟಿಗಟ್ಟಲೆ ಅಚಾನಕವಾಗಿ ಹಣ ಸಿಕ್ಕಿತು…!

ಹನುಮಂತನ ಮುಖ್ಯ ಪ್ರಾಣ ಶ್ರೀರಾಮರ ಈ ಸಾಲು ಓದಿದಾಗ ಒಬ್ಬ ವ್ಯಕ್ತಿಗೆ ಕೋಟಿಗಟ್ಟಲೆ ಅಚಾನಕವಾಗಿ ಹಣ ಸಿಕ್ಕಿತು.

ಸ್ನೇಹಿತರೆ ರಾಮಚರಿತಮಾನಸವೂ ತನ್ನಲ್ಲಿಯೇ ತಾನು ಒಂದು ತುಂಬಾನೇ ದೊಡ್ಡದಾಗುವ ಮಂತ್ರ ಸಾಗರವಾಗಿದೆ.

ಇವುಗಳ ಪ್ರಯೋಗವನ್ನು ಮಾಡಿ ನೀವು ನಿಮ್ಮ ಜೀವನದಲ್ಲಿ ನಡೆಯುತ್ತಿರುವಂತಹ ಪ್ರತಿಯೊಂದು ಸಮಸ್ಯೆಗಳಿಗೆ ನೀವು ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಹೌದು ಇಲ್ಲಿ ಒಬ್ಬ ವ್ಯಕ್ತಿಗೆ ರಾಮಾಚಾರಿತ ಮಾನ ಸದಾ ಒಂದು ಚೌಪಯಿ ಎನ್ನ ಜಪಾ ಮಾಡಿದಾಗ ಏಳು ದಿನಗಳ ಒಳಗಡೆ ಆತನಿಗೆ ಏಳು ಕೋಟಿ ಲಾಭ ಕೂಡ ಆಗಿದೆ. ಇದೇ ರೀತಿ ಒಬ್ಬ ವ್ಯಕ್ತಿಗೆ 20 ಕೋಟಿ ಲಾಭ ಸಿಕ್ಕಿತ್ತು. ಯಾವ ರೀತಿ ಅಂತ ನೋಡೋಣ ಬನ್ನಿ.

ಸ್ನೇಹಿತರೆ ಈ ರೀತಿ ಒಂದು ಮಾತಿದೆ. ರಾಮಾಚಾರಿತ ಮಾನಸದಲ್ಲಿರುವ ಅಂತಹ ಪ್ರತಿಯೊಂದು ಸಾಲುಗಳಿಗೆ ಎಷ್ಟು ವ್ಯಾಲ್ಯೂ ಇದೆ ಅಂದರೆ ಇದಕ್ಕೆ ಸ್ವತಹ ಭಗವಂತನಾದ ಶಿವನೆ ಗೌರವವನ್ನು ಸಲ್ಲಿಸಿದರು.ಇಲ್ಲಿ ಈ ರೀತಿ ಒಂದು ಮಾತಿದೆ. ಯಾವಾ ವ್ಯಕ್ತಿಗೆ ರಾಮಚರಿತ ಮಾನಸದ ಈ ಚೌಪಾಯಿ ಅಂದರೆ ಈ ಸಾಲುಗಳನ್ನು ಯಾರು ಜಪಾ ಮಾಡುತ್ತಾರೊ ಅವರ ಎಲ್ಲ ರೀತಿಯ ಮನಸ್ಸಿಗೆ ಗಳು ಪೂರ್ತಿ ಆಗುತ್ತೆ.

ಶ್ಲೋಕ ವಿನಿಚ್ಶ್ರಿತಂ ವದಾಮಿ ತೇ ನ ಅನ್ಯಥಾ ವಚಾಂಸಿ ಮೇ.
ಹರಿಂ ನರಾ ಭಜನ್ತಿ ಯೇತಿದುಸ್ತರಂ ತರನ್ತಿ ತೇ.ವಿಶೇಷವಾಗಿ ಈ ಸಾಲುಗಳನ್ನು ನೀವು ಯಾವಾಗ ಬೇಕಾದರೂ ಜಪಾ ಮಾಡಬಹುದಾಗಿದೆ. ಅಂದರೆ ಮುಂಜಾನೆ ಆಗಲಿ ಸಾಯಂಕಾಲ ಮಧ್ಯಾಹ್ನ ರಾತ್ರಿ ವೇಳೆ ಜಪಾ ಮಾಡಬಹುದು. ಅಂದರೆ ನಿಮಗೆ ಯಾವಾಗ ಟೈಮ್ ಸಿಗುತ್ತೆ ಅವಾಗ ನೀವು ಇವುಗಳನ್ನು ಜಪ ಮಾಡಬಹುದು.

ಇಲ್ಲಿ ಎಷ್ಟು ಜಾಸ್ತಿ ನೀವು ಇವುಗಳನ್ನು ಜಪ ಮಾಡುತ್ತಿರೊ ಅಷ್ಟು ನಿಮಗೆ ಪಾಸಿಟಿವ್ ರಿಸಲ್ಟ್ ಸಿಗುತ್ತೆ. ಇಲ್ಲಿ ದೊಡ್ಡದಾಗಿ ಇರುವಂತಹ ಮಹಾಮುನಿಗಳು ಯಾರು ದೊಡ್ಡದಾಗಿ ಜ್ಞಾನ ಪುರುಷಿ ಇದ್ದಾರೊ ಅವರು ಈ ರಾಮಚರಿತ ಮಾನಸದ ಕೆಲವು ಸಾಲುಗಳನ್ನು ಸಿದ್ಧಿ ಮಾಡಿ ಇಟ್ಟುಕೊಂಡಿದ್ದಾರೆ.

ಇದರ ಪ್ರಭಾವವನ್ನು ನಾವು ಹಲವಾರು ಜನರ ಜೀವನದಲ್ಲಿ ನೋಡಿದ್ದೇವೆ. ಈ ಮಂತ್ರಗಳನ್ನು ಜಪ ಮಾಡಿದ ನಂತರ ಹಲವಾರು ಜನರ ಮನಸಿಚಿ ಗಳು ಸಹ ಪೂರ್ತಿಯಾಗಿವೆ. ಈ ಮಂತ್ರವನ್ನು ತಪ್ಪದೇ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ಶೇರ್ ಮಾಡಿ.

error: Content is protected !!