ಸಮಂತಾರಿಂದ ಡಿವೋರ್ಸ್ ಪಡೆದ ಬಳಿಕ ನಟ ನಾಗಚೈತನ್ಯ ಹೆಸರು ಟಾಲಿವುಡ್ ನಟಿ ಶೋಭಿತಾ ಜೊತೆ ಕೇಳಿ ಬಂದಿತ್ತು. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಶೋಭಿತಾ ನಾಗಚೈತನ್ಯ ಜೊತೆಗಿನ ಮದುವೆ ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಎಲ್ಲಾ ಊಹಾಪೋಹಗಳಿಗೂ ಶೋಭಿತಾ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಈ ವದಂತಿಯ ಬಗ್ಗೆ ಕೇಳಿದ್ದೇನೆ. ನಾಗಚೈತನ್ಯ ಅವರು ನನ್ನ ಸೀನಿಯರ್. ಅವರಿಗೆ ನಾನು ಯಾವಾಗಲೂ ಗೌರವ ಕೊಡುತ್ತೇನೆ. ಆದರೆ ಅವರು ನನ್ನ ಜೊತೆ ಟಚ್‌ನಲ್ಲಿ ಇಲ್ಲಾ ಎಂದು ಹೇಳುವ ಮೂಲಕ ಮದುವೆ ಸುದ್ದಿಗೆ ಶೋಭಿತಾ ಬ್ರೇಕ್ ಹಾಕಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ನಟಿ ಸ್ಪಷ್ಟನೆ ನೀಡಿದ್ದಾರೆ.
The post ನಾಗಚೈತನ್ಯ ಜೊತೆಗಿನ ಮದುವೆ ಸುದ್ದಿಯ ಕುರಿತು ಪ್ರತಿಕ್ರಿಯಿಸಿದ ನಟಿ ಶೋಭಿತಾ appeared first on .