ಅಂಗನವಾಡಿ ಕೇಂದ್ರಕ್ಕೆ ಆಸನಗಳ ವಿತರಣಾ ಕಾರ್ಯಕ್ರಮ
ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಫೈನಾನ್ಸ್ ಘಟಪ್ರಭಾ ವತಿಯಿಂದ ಹುಕ್ಕೇರಿ ತಾಲ್ಲೂಕಿನ ಕಡಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಆಸನಗಳು ಮತ್ತು ಬೇಡಸಿಟ್ ಗಳನು ವಿತರಣೆ ಮಾಡಲಾಯಿತು.
ವಿತರಣಾ ಕಾರ್ಯಕ್ರಮದಲ್ಲಿ ಬಾಗಿಯಾದ ಶ್ರೀಮತಿ .k s ಮಾಳಗಿ ಮೇಲ್ವಿಚಾರಕರು ಹಾಗೂ ಶಾಖಾ ವ್ಯವಸ್ಥಾಪಕರಾದ ಉದಯ್ ಕಾಡನ್ನವರ ಸರ ಮತ್ತು ಸಿಬ್ಬಂದಿಗಳಾದ ಕಲ್ಲಪ್ಪ ದುಗಾನಿ ,ವಿನೋದ ನರಗುಂದ,ನಿಖಿಲ್ ಸೈಸಲೆ ಹಾಗೂ ಭೀಮ್ ಆರ್ಮಿ ಅದ್ಯಕ್ಷ್ಯ ಕುಮಾರ್ ಕಡಹಟ್ಟಿ,ಇಮನುವೆಲ ಕಲ್ಲಿಮನ್ನಿ , ರೇ!! ಅಶೋಕ್ ಬೀ ಕಡಹಟ್ಟಿ,L PS SCHOOL ಶ್ರೀ ಹೊಳೆಪ್ಪನವರ್ ,ಶ್ರೀಮತಿ ನೀಲಂ ಹಾಗೂ ಸಂಘದ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆ ಪ್ರೇಮಾ ತಳವಾರ್,ರಾಯವ್ವ ಕಮತೆ ಹಾಗೂ ಸಹಾಯಕಿ ರೇಣುಕಾ ಹಾಜರಿದ್ದರು.ಕೊನೆಗೆ ವಂದನಾರ್ಪಣೆ ಪ್ರೇಮಾ ತಳವಾರ್ ಮಾಡಿದರು.
ವರದಿ- ಬ್ರಹ್ಮಾನಂದ ಪತ್ತಾರ