spot_img
spot_img
spot_img
spot_img
spot_img
spot_img

SSC Recruitment 2022: ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 10th ಪಾಸಾದವರು Apply ಮಾಡಿ

Published on

SSC Recruitment 2022- ಸ್ಟಾಫ್ ಸೆಲೆಕ್ಷನ್ ಕಮಿಷನ್(Staff Selection Commission) ಖಾಲಿ ಇರುವ 24,369 ಕಾನ್ಸ್​ಟೇಬಲ್(ಜಿಡಿ)(Constable) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತರು ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸ್ಟಾಫ್​ ಸೆಲೆಕ್ಷನ್ ಕಮಿಷನ್​(SSC)ನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬೇಕು.
ಕೇಂದ್ರ ಸರ್ಕಾರದ ಉದ್ಯೋಗ ಮಾಡಬಯಸುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಆಸಕ್ತರು ನವೆಂಬರ್ 30, 2022ರೊಳಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ssc.nic.in ಗೆ ಭೇಟಿ ನೀಡಬಹುದು.

WhatsApp Group Join Now
Telegram Group Join Now

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಸ್ಟಾಫ್ ಸೆಲೆಕ್ಷನ್ ಕಮಿಷನ್
ಹುದ್ದೆಯ ಹೆಸರು ಕಾನ್ಸ್​ಟೇಬಲ್
ಒಟ್ಟು ಹುದ್ದೆ 24,369
ವೇತನ ಮಾಸಿಕ ₹ 18,000-69,100
ವಿದ್ಯಾರ್ಹತೆ 10ನೇ ತರಗತಿ
ಅರ್ಜಿ ಸಲ್ಲಿಕೆ ಬಗೆ ಆನ್​ಲೈನ್

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/10/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/11/2022
ಅರ್ಜಿ ಶುಲ್ಕ ಪಾವತಿಸಲು ಕೊನೇ ದಿನ: 01/12/2022
ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ: ಜನವರಿ 2023

ಹುದ್ದೆಯ ಮಾಹಿತಿ:
ಬಿಎಸ್​ಎಫ್-10,497
ಸಿಐಎಸ್​ಎಫ್​-100
ಸಿಆರ್​ಪಿಎಫ್​-8911
ಎಸ್​ಎಸ್​ಬಿ-1284
ಐಟಿಬಿಪಿ-1613
ಎಆರ್-1697
ಎಸ್​ಎಸ್​ಎಫ್​-103
ಎನ್​ಸಿಬಿ-164

WhatsApp Group Join Now
Telegram Group Join Now

ಅರ್ಹತಾ ಮಾನದಂಡಗಳೇನು?

ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಉತ್ತೀರ್ಣರಾಗಿರಬೇಕು.

ವಯೋಮಿತಿ:
ಸ್ಟಾಫ್​ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 23 ವರ್ಷ ಇರಬೇಕು.

ವಯೋಮಿತಿ ಸಡಿಲಿಕೆ:
ಒಬಿಸಿ/ ಮಾಜಿ ಸರ್ವೀಸ್​ಮೆನ್ ಅಭ್ಯರ್ಥಿಗಳು- 3 ವರ್ಷ
ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು- 05 ವರ್ಷ

WhatsApp Group Join Now
Telegram Group Join Now

ಅರ್ಜಿ ಶುಲ್ಕ:
ಮಹಿಳಾ/ಎಸ್​​ಸಿ/ಎಸ್​ಟಿ/ಇಎಸ್​ಎಂ ಅಭ್ಯರ್ಥಿಗಳು- ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ
ಪಾವತಿಸುವ ಬಗೆ: ಆನ್​ಲೈನ್​​​/ಎಸ್​ಬಿಐ ಚಲನ್

ವೇತನ:
ಬಿಎಸ್​ಎಫ್-ಮಾಸಿಕ ₹21,700-69,100
ಸಿಐಎಸ್​ಎಫ್​-ಮಾಸಿಕ ₹21,700-69,100
ಸಿಆರ್​ಪಿಎಫ್​-ಮಾಸಿಕ ₹21,700-69,100
ಎಸ್​ಎಸ್​ಬಿ-ಮಾಸಿಕ ₹21,700-69,100
ಐಟಿಬಿಪಿ-ಮಾಸಿಕ ₹21,700-69,100
ಎಆರ್-ಮಾಸಿಕ ₹21,700-69,100
ಎಸ್​ಎಸ್​ಎಫ್​-ಮಾಸಿಕ ₹21,700-69,100
ಎನ್​ಸಿಬಿ-ಮಾಸಿಕ ₹ 18,000-56,900

ವಯೋಮಿತಿ ಸಡಿಲಿಕೆ:
ಒಬಿಸಿ/ ಮಾಜಿ ಸರ್ವೀಸ್​ಮೆನ್ ಅಭ್ಯರ್ಥಿಗಳು- 3 ವರ್ಷ
ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು- 05 ವರ್ಷ

ಅರ್ಜಿ ಶುಲ್ಕ:
ಮಹಿಳಾ/ಎಸ್​​ಸಿ/ಎಸ್​ಟಿ/ಇಎಸ್​ಎಂ ಅಭ್ಯರ್ಥಿಗಳು- ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ
ಪಾವತಿಸುವ ಬಗೆ: ಆನ್​ಲೈನ್​​​/ಎಸ್​ಬಿಐ ಚಲನ್

ವೇತನ:
ಬಿಎಸ್​ಎಫ್-ಮಾಸಿಕ ₹21,700-69,100
ಸಿಐಎಸ್​ಎಫ್​-ಮಾಸಿಕ ₹21,700-69,100
ಸಿಆರ್​ಪಿಎಫ್​-ಮಾಸಿಕ ₹21,700-69,100
ಎಸ್​ಎಸ್​ಬಿ-ಮಾಸಿಕ ₹21,700-69,100
ಐಟಿಬಿಪಿ-ಮಾಸಿಕ ₹21,700-69,100
ಎಆರ್-ಮಾಸಿಕ ₹21,700-69,100
ಎಸ್​ಎಸ್​ಎಫ್​-ಮಾಸಿಕ ₹21,700-69,100
ಎನ್​ಸಿಬಿ-ಮಾಸಿಕ ₹ 18,000-56,900

WhatsApp Group Join Now
Telegram Group Join Now
spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಸಿಸಿಬಿ ಪೊಲೀಸರ ಕಾರ್ಯಾಚರಣೆ – ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಅಂದರ್!

ಮಂಗಳೂರು:- ಜಿಲ್ಲೆಯಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದಕ್ಷಿಣ ಕನ್ನಡ...

ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ಗೆಲುವು ನಿಶ್ಚಿತ: ಬಿ.ಎಸ್. ಯಡಿಯೂರಪ್ಪ ವಿಶ್ವಾಸ

ಬೆಳಗಾವಿ: ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಮೋದಿ ಎಂಬ ಸಿಎಂ ಸಿದ್ದರಾಮಯ್ಯ ಟೀಕೆ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಬಿಜೆಪಿ...

ಪಬ್ಲಿಕ್ ನಲ್ಲೇ ರೂಂ ಗೆ ಬೇಗ ಬಾ ಎಂದು ಪತ್ನಿಗೆ ಆರ್ಡರ್ ಮಾಡಿದ ಕ್ರಿಕೆಟರ್ ಜಡೇಜಾ!

ಸಿಎಸ್ ಕೆ ಆಲ್ ರೌಂಡರ್ ರವೀಂದ್ರ ಜಡೇಜಾ ಸೋಷಿಯಲ್ ಮೀಡಿಯಾ ಕಾಮೆಂಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ರವೀಂದ್ರ ಜಡೇಜಾ...

ಸಮಯ ಬಂದಾಗ ನಾನು ಸುಮಲತಾ ಜೊತೆ ಮಾತಾಡ್ತೀನಿ: HD ಕುಮಾರಸ್ವಾಮಿ!

ಬೆಂಗಳೂರು: ಸುಮಲತಾ ನನಗೆ ಶತ್ರು ಅಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಜೆ.ಪಿ.ನಗರದಲ್ಲಿ...
error: Content is protected !!