ವಿವೇಕವಾರ್ತೆ :ಕೃಷಿ ಇಂದು ಯಾವುದೇ ಬಿಸಿನೆಸ್ ಗಿಂತ ಕಡಿಮೆ ಇಲ್ಲ. ರೈತನು ಕೂಡ ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು ಪ್ರಸ್ತುತವಾಗಿ ಜನರಿಗೆ ಯಾವುದು ಬೇಡಿಕೆ ಇದೆ ಅದನ್ನು ಹೆಚ್ಚು ಇಳುವರಿ ನೀಡುವಂತೆ ಬೆಳೆದರೆ ಯಾವುದೇ ವ್ಯಾಪಾರಸ್ಥನಿಗಿಂತ ಕಡಿಮೆ ಇಲ್ಲದಂತೆ ಹಣ ಮಾಡಬಹುದು.
ಆದರೆ ಕೃಷಿಯಲ್ಲಿ ಖಂಡಿತವಾಗಿಯೂ ರಿಸ್ಕ್ ಇದ್ದೇ ಇರುತ್ತದೆ ಯಾಕೆಂದರೆ ಕೃಷಿ ಎನ್ನುವುದು ಮೊದಲು ಕೇಳುವುದು ಶ್ರದ್ದೆ ಹಾಗೂ ಶ್ರಮ. ಯಾರು ಭೂಮಿ...
ಘಟಪ್ರಭಾ : ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ತಂಡ ಚೊಚ್ಚಲ ಟ್ರೋಫಿ ಗೆದ್ದಿದೆ. ಆ ಮೂಲಕ ಪುರುಷರ ತಂಡಕ್ಕಿಂತ ಮೊದಲೇ ಬೆಂಗಳೂರು ತಂಡದ ಅಭಿಮಾನಿಗಳ ಬಹುದೊಡ್ಡ ಆಸೆಯನ್ನು ಪೂರೈಸಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಲ್ಲಿಯೂ ಉತ್ತಮ ಪ್ರದರ್ಶನ ನೀಡಿದೆ.
ಮೊದಲು ಬ್ಯಾಟಿಂಗ್...