ಭಜನಾ ಸ್ಪರ್ಧ ಉಧ್ಘಾಟಿಸಿದ ನಿಯತಿ ಪೌಂಡೆಷನ ಅದ್ದಕ್ಷೆ ಡಾ. ಸೋನಾಲಿ ಸರ್ನೋಬತ

ವರದಿ, ಟಿ ಶಶಿಕಾಂತ ಖಾನಾಪೂರ ತಾಲೂಕ

ಭಜನಾ ಸ್ಪರ್ಧ ಉಧ್ಘಾಟಿಸಿದ ನಿಯತಿ ಪೌಂಡೆಷನ ಅದ್ದಕ್ಷೆ ಡಾ. ಸೋನಾಲಿ ಸರ್ನೋಬತ

ಖಾನಾಪೂರ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ನಿಯತಿ ಪೌಂಡೆಷನ ಅದ್ಯಕ್ಷೆ
ಡಾ.ಸೋನಾಲಿ ಸರ್ನೋಬತ್ ಅವರು ಪರಮೂಜ್ಯ ಆರೂಢ ಮಠಾದೀಶ್ ಶ್ರೀಗಳು ಅವರೊಂದಿಗೆ ಗಂದಿಗವಾಡದಲ್ಲಿ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿದರು.
ನವರಾತ್ರಿಯ ಪ್ರಯುಕ್ತ ಭಜನಾ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿವಿಧ ಗುಂಪುಗಳು ಭಾಗವಹಿಸಿದ್ದವು.
ವೇದಿಕೆಯಲ್ಲಿ ಡಾ.ಸೋನಾಲಿ ಸರ್ನೋಬತ್, ಶ್ರೀ ಆರೂಢಮಠ ಶ್ರೀಗಳು, ಸ್ಥಳೀಯ ಸಮಿತಿ ಸದಸ್ಯರು, ಮಾರುತಿ ಕಮತಗಿ, ಮಲ್ಲಪ್ಪ ಮಾರಿಹಾಳ್ ಉಪಸ್ಥಿತರಿದ್ದರು.
ಡಾ.ಸೋನಾಲಿ ಸರ್ನೋಬತರವರು ಭಜನಾ ಸ್ಪರ್ಧೆಯ ಕುರಿತು ಮಾತನಾಡಿದರು. ದೀಪ ಬೆಳಗಿಸಿ ರಿಬ್ಬನ್ ಕತ್ತರಿಸುವ ಮೂಲಕ ಸ್ಪರ್ಧೆಯನ್ನು ಉದ್ಘಾಟಿಸಲಾಯಿತು. ಸ್ಥಳೀಯ ಮಕ್ಕಳು ಆವ್ಹಾನ ಗೀತೆ ಹಾಡಿದರು.

error: Content is protected !!